ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಯಲು ಅರ್ಜಿ ಆಹ್ವಾನ.

ಪ್ರೀಯ ರೈತರೇ ಸರ್ಕಾರವು ರೈತರಿಗೋಸ್ಕರ ಮತ್ತೋಂದು ಹೊಸ ಯೋಜನೆ ಶುರು ಮಾಡಿದೆ ಅದೇ ರೀತಿ ರೈತರು ಸಹ ಇಂತಹ ‌ಹಲವಾರು ಯೋಜನೆ ಲಾಭ ಪಡೆಯುವುದು ಬಹಳ ಮುಖ್ಯ ಆಗಿದೆ. ನಂತರ ರೈತರು ಇಂತಹ ಯೋಜನೆಗಳಿಂದ ವಂಚಿತ ಆಗದಂತೆ ರೈತರು ತಮ್ಮ ಹತ್ತಿರದ ಪಂಚಾಯಿತಿ, ಕೃಷಿ ರೈತ ಸಂಪರ್ಕ ಕೇಂದ್ರ,, ನಾಗರಿಕ ಸೇವಾ ಕೇಂದ್ರ ಈ ತರಹದ ಸರ್ಕಾರದ ಸಂಸ್ಥೆಗಳಿಗೆ ಭೇಟಿ ನೀಡಿ ಯೋಜನೆ ಅರ್ಜಿ ಸಲ್ಲಿಸಿ ಲಾಭ ಪಡೆಯಬೇಕು. ಅದೇ ರೀತಿ ಕೂಡಲೇ ಎಲ್ಲ ದಾಖಲೆಗಳನ್ನು ತಯಾರಿಸಿ ಇಂತಹ ‌ಹಲವಾರು ಯೋಜನೆ ಲಾಭ ಪಡೆಯುವುದು ಬಹಳ ಮುಖ್ಯ ಪಾತ್ರ ಆಗಿದೆ. ಬನ್ನಿ ಯಾವ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಯಲು ಅರ್ಜಿ ಕರೆದಿದ್ದಾರೆ ಎಂದು ತಿಳಿಯೋಣ.

ಏನಿದು ಗಂಗಾ ಕಲ್ಯಾಣ ಯೋಜನೆ?(Information about Ganaga Kallyan Scheme)
ಸರ್ಕಾರದಿಂದ ಕಡೆಯಿಂದ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ. 4.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಇನ್ನುಳಿದ ಜಿಲ್ಲೆಗಳಿಗೆ ರೂ.3.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು.

ಬೋರವೆಲ್ ಕೊರೆಯಲು ವೆಚ್ಚ ಎಷ್ಟು? ( How much cost )
ಈ ಉಚಿತ ಬೋರವೆಲ್ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ. 50,000/-ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರಿ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಇರುವ ಕನಿಷ್ಠ 2 ಎಕರೆ, ಗರಿಷ್ಠ 5 ಎಕರೆ ಜಮೀನು ಇರಬೇಕು. ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಇನ್ನುಳಿದ ಜಿಲ್ಲೆಗಳಿಗೆ ರೂ.3.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -(last date for submission of application)
ಕೊಟ್ಟಿರುವ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಸೇವಾಸಿಂಧು ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 31-08-2024. ಅಂಬಿಗ ಹಾಗೂ ಒಕ್ಕಲಿಗ ಸಮುದಾಯದ ರೈತರು ಅರ್ಜಿ ಸಲ್ಲಿಸಲು 30-08-2024 ಕೊನೆಯ ದಿನವಾಗಿದೆ.

(Ganga Kalyana Yojana Required Documents)
ಸಲ್ಲಿಸಲು ಬೇಕಾಗುವ ದಾಖಲೆಗಳು

• ಯೋಜನೆಯ ಅರ್ಜಿದಾರರ ಪ್ರಮಾಣ ಪತ್ರ ಬೇಕು
• ಜಾತಿ ಪ್ರಮಾಣ ಪತ್ರ ಬೇಕು
• ಆಧಾ‌ರ್ ಕಾರ್ಡ್ ಬೇಕು
• ಆದಾಯ ಪ್ರಮಾಣ ಪತ್ರ ಬೇಕು
• ಹೊಲದ ಕೂಡುವಿಕೆ ರಸ್ತೆಯ ಕಡತದ ನಕಲು ಬೇಕು
• ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಬೇಕು
• ಭೂ ಕಂದಾಯ ರಸಿದಿ ಪಾವತಿ ಬೇಕು
• ಸ್ವಯಂ ಘೋಷಣಾ ಪತ್ರ ಬೇಕು
• ಸುರಕ್ಷಿತ ಸ್ವಯಂ ಘೋಷಣ ಪತ್ರ.

ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ
• ಅರ್ಜಿದಾರರ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ 90,000 ಹಾಗೂ ನಗರ ಪ್ರದೇಶದಲ್ಲಿ 1.03 ಲಕ್ಷ ಮೀರಿರಬಾರದಗುತ್ತೆ
• ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕಗುತ್ತೆ .
• ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕಗುತ್ತೆ
• ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ಕೃಷಿಕರಾಗಿರಬೇಕಗುತ್ತೆ.
ಕೃಷಿ ಇಲಾಖೆಯ ಯೋಜನೆಗಳು / ಸವಲತ್ತುಗಳು –
1) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ:-ತಾಲೂಕಿನ ಆಯ್ದ ಪ್ರದೇಶದಲ್ಲಿ ಮಣ್ಣು ಹಾಗೂ ನೀರಿನ ಸಂರಕ್ಷಣೆ, ರೈತರ ಸಾಮಾಜಕ ಹಾಗೂ ಆರ್ಥಿಕ ಮಟ್ಟ ಹೆಚ್ಚಿಸುವುದು ಮತ್ತು ನೀರಿನ ಕುರಿತು ಮಾನವ ಸಂಪನ್ಮೂಲ ಕಾರ್ಯಕ್ರಮ ಕೈಗೊಳ್ಳುವುದು.
2) ರಾಷ್ಟ್ರೀಯ ಕೃಷಿ ವಿಕಾಸ & ಬೀಜ ಹುಟ್ಟುವಳಿ ಯೋಜನೆಗಳು :- ದೊಡ್ಡ, ಸಣ್ಣ & ಅತೀ ಸಣ್ಣ ರೈತರಿಗೆ ಸಹಾಯಧನದಲ್ಲಿ ಬೀಜಗಳ ವಿತರಣೆ.
3) ಲಘು ನೀರಾವರಿ ಯೋಜನೆ :- ತುಂತುರು ನೀರಾವರಿ & ಹನಿ ನೀರಾವರಿ ಘಟಕಗಳಿಗೆ ಶೇ 90% ಸಹಾಯಧನ
4) ಕೃಷಿ ಯಾಂತ್ರೀಕರಣ ಯೋಜನೆ:- ರೈತ ಗುಂಪುಗಳಿಗೆ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಟ್ರಾಕ್ಟರ್ ಚಾಲಿತ & ಮಾನವ ಚಾಲಿತ ಉಪಕರಣಗಳು ಹಾಗೂ ಡಿಸೇಲ್ ಪಂಪಸೆಟ್ ವಿತರಣೆ.
5) ಕೃಷಿ ಸಂಸ್ಕರಣೆ ಯೋಜನೆ :-ಗಿರಣಿ, ಬಾರ ಕುಬ್ಬುವ ಮಶೀನ, ಶಾವಿಗೆ ಮಶೀನ ಹಾಗೂ ರಾಶಿ ಯಂತ್ರಗಳು ಸರ್ಕಾರದ ಸಹಾಯಧನದಲ್ಲಿ,
6) ಪರಂಪರಾಗತ ಕೃಷಿ ವಿಕಾಸ ಹಾಗೂ ಸಾವಯವ ಭಾಗ್ಯ ಯೋಜನೆಗಳು :-ಸಾವಯವ ಉತ್ಪನ್ನ ಉತ್ಪಾದನೆಗೆ ಪ್ರೋತ್ಸಾಹ, ಮಾನವ ಸಂಪನ್ಮೂಲ ಹೆಚ್ಚಿಸುವುದು ಹಾಗೂ ಸಾವಯವ ಧೃಡೀಕರಣ,
7) ಮಣ್ಣು ಆರೋಗ್ಯ ಅಭಿಯಾನ :- ಮಣ್ಣಿನ ಮಾದರಿಗಳ ಸಂಗ್ರಹಣೆ, ವಿಶ್ಲೇಷಣೆ, ರೈತರಿಗೆ ಮಣ್ಣು ಆರೋಗ್ಯ ಕಾರ್ಡ ವಿವರಣೆ ಹಾಗೂ ಬೆಳೆಗಳಿಗೆ ಅನುಗುಣವಾಗಿ ಪೋಷಕಾಂಶಗಳ ಶಿಫಾರಸ್ಸು,
8) ಕೃಷಿ ಭಾಗ್ಯ ಯೋಜನೆ :- ಖುಷಿ ಪ್ರದೇಶದಲ್ಲಿ ನೀರಿನ ಸಂಗ್ರಹಣೆ, ಸಂರಕ್ಷಣೆ, ಬಳಕೆ ಹಾಗೂ ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆಗೆ ಶೇ 80-90% ಸಹಾಯಧನ
9) ಕೃಷಿ ಉಪಕರಣಗಳ ವಿತರಣೆ :- ಎತ್ತುಚಾಲಿತ ಕೃಷಿ ಉಪಕರಣಗಳು ಸರ್ಕಾರದ ಸಹಾಯಧನದಲ್ಲಿ
10) ಸಾವಯವ ಗೊಬ್ಬರ ಯೋಜನೆ:- ಎರೆಹುಳು ಗೊಬ್ಬರ ಉತ್ಪಾದನೆ, ಐಯೋಡೈಸೆಸ್ಟರ್ ಫಟಕ ನಿರ್ಮಾಣ, ಹಸಿರೆಲೆ, ನಿಜಕಾಂಪೊಸ್ಟ, ಎರೆಹುಳು ಮತ್ತು ಜೈವಿಕ ಗೊಬ್ಬರಗಳ ವಿತರಣೆ ಸರ್ಕಾರದ ಸಹಾಯಧನದಲ್ಲಿ
11) ಕೃಷಿಯಂತ್ರದಾರೆ :- ಟ್ರಾಕ್ಟರ್ ಮತ್ತು ಟ್ರಾಕ್ಟರ್ ಚಾಲಿತ ಕೃಷಿಯಂತ್ರೋಪಕರಣಗಳು ಕಡಿಮೆ ದರದಲ್ಲಿ ವಾಡಿಗೆ,
12) ಕೃಷಿ ಪರಿಕರ ಹಾಗೂ ಸಸ್ಯ ಸಂರಕ್ಷಣೆ ಯೋಜನೆ:- ಸರ್ಕಾರದ ಸಹಾಯಧನದಲ್ಲಿ ಲಘು ಪೋಷಕಾಂಶಗಳು ಜೈವಿಕ ಗೊಬ್ಬರ ಎಲೆಗಳು ಇತ್ಯಾದಿ, ಮಾನವ /ಯಂತ್ರಚಾಲಿತ ಪಂಷಗಳು ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳ ವಿತರಣೆ,
13) ಕೃಷಿಕ ಹಾಗೂ ಕೃಷಿಪಂಡಿತ ಪ್ರಶಸ್ತಿ:- ಬೆಳೆ ಉತ್ಪಾದನೆಯಲ್ಲಿ ರೈವರಿಗೆ ಶ್ರೇಷ್ಠ ಕೃಷಿಕ ಹಾಗೂ ಕೃಷಿಪಂಡಿತ ಪ್ರಶಸ್ತಿಗಾಗಿ ಪ್ರಥಮ, ದ್ವಿತಿಯ ಹಾಗೂ ತ್ವರಿಯ ಬಹುಮಾನ ವಿತರಣೆ.
14) ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ರೈತರಿಗೆ ಬೆಳೆ ವಿಮಾ ಕಂತಿನಲ್ಲಿ ನೀಡಲಾಗುವುದು.
15) ಅನ್ನ ಯೋಜನೆ:- ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ರೈತರಿಗೆ ತರಬೇತಿ, ಪ್ರವಾಸ, ಪ್ರಾತ್ಯಕ್ರೀಡೆ, ರೈತ ಪ್ರಶಸ್ತಿ. ವರ್ಷಾ ಗೋಷ್ಠಿ ಇದ್ಯಾದಿಗಳನ್ನು ಕೃಷಿ ಸಂಬಂಧಿತ ಇಲಾಖೆಗಳೊಂದಿಗೆ ಅಮಸ್ಥಾನ ಮಾಡುವುದು.
16) ಕೆ. ಕಿಸಾನ್ – ರೈತರು ಕೃಷಿ ಣಲಾಖೆಯೊಂದಿಗೆ ಪಾರದರ್ಶಕವಾಗಿ ವ್ಯವಹರಿಸಲು ರೈತರಿಗೆ ಕೆ. ಕಿಸಾನ್ ಕಾರ್ಡ ಕಡ್ಡಾಯವಾಗಿ ರೈತರು ತಮ್ಮ ದಾಖಲಾರಿಗಳನ್ನು ಕೊಟ್ಟು ನೋಂದಾಯಿಸಿಕೊಳ್ಳಬೇಕು.

Spread positive news

Leave a Reply

Your email address will not be published. Required fields are marked *