ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಯಲು ಅರ್ಜಿ ಆಹ್ವಾನ.
ಪ್ರೀಯ ರೈತರೇ ಸರ್ಕಾರವು ರೈತರಿಗೋಸ್ಕರ ಮತ್ತೋಂದು ಹೊಸ ಯೋಜನೆ ಶುರು ಮಾಡಿದೆ ಅದೇ ರೀತಿ ರೈತರು ಸಹ ಇಂತಹ ಹಲವಾರು ಯೋಜನೆ ಲಾಭ ಪಡೆಯುವುದು ಬಹಳ ಮುಖ್ಯ ಆಗಿದೆ. ನಂತರ ರೈತರು ಇಂತಹ ಯೋಜನೆಗಳಿಂದ ವಂಚಿತ ಆಗದಂತೆ ರೈತರು ತಮ್ಮ ಹತ್ತಿರದ ಪಂಚಾಯಿತಿ, ಕೃಷಿ ರೈತ ಸಂಪರ್ಕ ಕೇಂದ್ರ,, ನಾಗರಿಕ ಸೇವಾ ಕೇಂದ್ರ ಈ ತರಹದ ಸರ್ಕಾರದ ಸಂಸ್ಥೆಗಳಿಗೆ ಭೇಟಿ ನೀಡಿ ಯೋಜನೆ ಅರ್ಜಿ ಸಲ್ಲಿಸಿ ಲಾಭ ಪಡೆಯಬೇಕು. ಅದೇ ರೀತಿ ಕೂಡಲೇ ಎಲ್ಲ ದಾಖಲೆಗಳನ್ನು ತಯಾರಿಸಿ…