ಬೆಳೆ ಸಮೀಕ್ಷೆ ಮಾಡಲು ಜುಲೈ 31 ಕೊನೆಯ ದಿನ ಸಮೀಕ್ಷೆ ಲಿಂಕ್ ಇಲ್ಲಿದೆ.
ರೈತರೇ ನೀವು ನೋಡಲೇಬೇಕಾದ ವಿಷಯ ಈಗ ನಿಮ್ಮಮುಂದೆ. ಇವತ್ತು ನೀವು ಮಾಡಬೇಕಾದ ಮಹತ್ವದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ರಾಜ್ಯದಲ್ಲಿ ಬೆಳೆವಿಮೆ ಮಾಡಿಸಲು ಜುಲೈ 31 ಕೊನೆಯ ದಿನ ನಿಗದಿ ಪಡಿಸಿದ ರಾಜ್ಯ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಬಿತ್ತನೆ ಕಾರ್ಯ ಕೈಗೊಳ್ಳುವುದರ ಜತೆಗೆ ಬಿತ್ತಿದ ಬೆಳೆಯ ಕ್ಷೇತ್ರವನ್ನು ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ವ್ಯಾಪ್ತಿಗೆ ನೋಂದಾಯಿಸಬೇಕು. ಬೆಳೆ ವಿಮೆ ನೋಂದಣಿಗೆ ಜು.31 ಕೊನೆಯ ದಿನವಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ…