ಶಾಕಿಂಗ್ ನ್ಯೂಸ್! ಮುಂದಿನ 5 ದಿನ ಭಯಂಕರ ಬಿಸಿಲು. ಯಾವ ಜಿಲ್ಲೆಯಲ್ಲಿ ಎಷ್ಟು ಸೆಲ್ಸಿಯಸ್?

ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ದೇಶಾದ್ಯಂತ ಬಿಸಿಗಾಳಿ ಹಾಗೂ ‌ಬರಗಾಲ ಪೀಡಿತ ಪ್ರದೇಶಗಳಿಗೆ ಸೂರ್ಯನ ಶಾಖ ಹೆಚ್ಚಿಗೆ ಬಡಿಯುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ತಾಪಮಾನ ಏರಿಕೆ ಆಗಿದೆ. ಪೂರ್ವ ಮತ್ತು ದಕ್ಷಿಣ ಭಾರತದ ರಾಜ್ಯಗಳು ಬಿಸಿ ಗಾಳಿಯ ಹೊಡೆತದಿಂದ ನಲುಗುತ್ತಿದ್ದು, ಕೇರಳದಲ್ಲಿ ಒಬ್ಬ ವೃದ್ಧೆ ಬಿಸಿಲಾಘಾತಕ್ಕೆ ಬಲಿಯಾಗಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುಖ್ಯವಾಗಿ ಹೇಳಬೇಕೆಂದರೆ ಕರ್ನಾಟಕ ರಾಜ್ಯದಲ್ಲಿ ಸಹ ದಿನಾಲೂ…

Spread positive news
Read More