
ಕೇಂದ್ರದಿಂದ ಬರಲಿದೆ ಬರ ಪರಿಹಾರ ದುಡ್ಡು! ನಿಮಗೂ ಬರುತ್ತಾ ಚೆಕ್ ಮಾಡಿ
ರೈತರಿಗೆ ಸಂತಸದ ಸುದ್ದಿ ನೀಡುತ್ತಿದ್ದೇವೆ. ರೈತರ ತೊಂದರೆಗೆ ಇವತ್ತು ಪರಿಹಾರ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಸಮ್ಮತಿ ಸೂಚಿಸಿದೆ. ಕರ್ನಾಟಕ ರಾಜ್ಯಕ್ಕೆ ಶೀಘ್ರ ಬರ ಪರಿ ಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಹೇಳಿರುವುದು ರೈತರು ಸಂತಸಪಡುವ ವಿಷಯವಾಗಿದೆ. ಕರ್ನಾಟಕದಲ್ಲಿ ಬರ ಪರಿಹಾರ ಕಾಮಗಾರಿಗಳಿಗಾಗಿ ಏ.29ರೊಳಗೆ ಹಣ ಬಿಡುಗಡೆ ಮಾಡು ವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮ ವಾರ ಮಾಹಿತಿ ನೀಡಿದೆ. ಅದೇ ರೀತಿ ಯಾವ ರೈತರಿಗೆ ಬರ ಪರಿಹಾರ ಹಣ ಬಂದಿದೆ ಅಥವಾ ಯಾವ…