ಆತ್ಮೀಯ ಗ್ರಾಹಕರೇ ಕರ್ನಾಟಕದ ಕಾಂಗ್ರೆಸ್ನ ಗ್ಯಾರಂಟಿ ಆಗಿರುವಂತಹ ಗೃಹಲಕ್ಷ್ಮಿ ಹಣ ಪತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಜಮಾ ಆಗುತ್ತದೆ. ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಅವರು ಅರ್ಜಿ ಸಲ್ಲಿಸಿ ನಂತರ ಅವರ ಖಾತೆಗೆ ಪ್ರತಿ ತಿಂಗಳು 2000 ಜಮಾ ಮಾಡುತ್ತಾ ಬಂದಿದ್ದಾರೆ ಈಗಾಗಲೇ ಐದು ಕಂತುಗಳು ಎಲ್ಲಾ ಜನರಿಗೆ ತಲುಪಿವೆ ಕೆಲವೊಬ್ಬರಿಗೆ ಕೆಲವೊಂದು ಕಾರಣಾಂತರಗಳಿಂದ ಹಣ ಜಮೆ ಆಗಿರುವುದಲ್ಲ ಅದರಲ್ಲಿ ಪ್ರಮುಖ ಕಾರಣವಾಗಿರುವಂಥದ್ದು ಎನ್ ಪಿಸಿಐ ಸೀಡಿಂಗ್ ಸ್ಟೇಟಸ್, ಇದಲ್ಲದೆ ಇನ್ನೊಂದು ಪ್ರಮುಖ ಕಾರಣ ಏನೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಇಲ್ಲದೆ ಇರುವುದು ಈ ಎರಡು ಕಾರಣಗಳಿಂದಾಗಿ ಮಾತ್ರ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಉಳಿದ ಯಾವುದೇ ತೊಂದರೆಗಳು ಇಲ್ಲದವರಿಗೆ ಎಲ್ಲಾ ಹೆಣ್ಣುಮಕ್ಕಳ ಖಾತೆಗೆ ಅಂದರೆ ಅರ್ಜಿ ಸಲ್ಲಿಸಿದವರ ಖಾತೆಗೆ ಹಣ ಜಮೆಯಾಗಿದೆ.
ಗೃಹಲಕ್ಷ್ಮಿ ಯಾವ ದಿನಾಂಕದಂದು ನಿಮ್ಮ ಖಾತೆಗೆ ಬಂದಿರುತ್ತದೆ ರೇಷನ್ ಕಾರ್ಡ್ ಮೂಲಕ ತಿಳಿದುಕೊಳ್ಳುವುದು ಹೇಗೆ?
https://mahitikariaja.karnataka.gov.in/Gruhalakshmi/GuhalakshmiStatus? Serviceld-56306Type-SP&Departmentid=31366 ಟೆಂಪ್ಲೇಟು ಪ್ರಕಾರ-TEXT ಗೃಹಲಕ್ಷ್ಮಿ ಸ್ಥಿತಿಯ ವಿವರಗಳೂ ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಸಿಗುತ್ತದೆ.
ಮೇಲೆ ತಿಳಿಸಿರುವಂತೆ ನಿಮಗೆ ಡೀಟೇಲ್ಸ್ ಆಪ್ ಗೃಹಲಕ್ಷ್ಮಿ ಸ್ಟೇಟಸ್ ಎಂದು ಹೆಡ್ ಲೈನ್ ಬರೆದಿರುತ್ತದೆ ಅದಾದ ನಂತರ ರೇಷನ್ ಕಾರ್ಡ್ ನಂಬರ್ ಹಾಕಲು ನಿಮಗೆ ಸ್ಥಳವನ್ನು ಬಿಡಲಾಗಿರುತ್ತದೆ ಆ ಸ್ಥಳದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಫಿಲ್ ಮಾಡಿಕೊಂಡು ಸಬ್ಸಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಕ್ಲಿಕ್ ಮಾಡಿದ ನಂತರ ಮತ್ತೆ ಕೆಳಗಡೆ ವಿವರಗಳು ಕಾಣಿಸುತ್ತವೆ ಅದರಲ್ಲಿ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಅಂದರೆ ಇದು ಬಾಕ್ಸ್ ನಲ್ಲಿ ತೋರಿಸುತ್ತದೆ ಡೀಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಕಂತುಗಳು ಯಾವ ದಿನದಂದು ಯಾವ ತಿಂಗಳ ಕಂತು ಯಾವ ದಿನದಂದು ನಿಮ್ಮ ಖಾತೆಗೆ ಜಮಾ ಆಯಿತು ಜೊತೆಗೆ ಅದರ ನಂಬರ್ ಸಹ ನಿಮಗೆ ಬರುತ್ತದೆ.
ಈ ಲಿಂಕ್ ಹೊಸದಾಗಿದ್ದು ಕರ್ನಾಟಕದ ಜನರು ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕಾದರೆ ಆಹಾರ ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗಿತ್ತು ಅದು ಸರ್ವರ್ ಡೌನ್ ಆಗಿರುವುದರಿಂದ ಸಾಕಷ್ಟು ಗ್ರಾಹಕರಿಗೆ ತೊಂದರೆಯಾಗುತ್ತಿದ್ದು ಈ ಒಂದು ಲಿಂಕಿನಿಂದ ಸಹ ನೀವು ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ಕಣಜದಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದೆ.
ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೆಚ್ಚಿದ ರಶ್ ಹಾಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಇನ್ನೇನು ಮನೆ ಒಡತಿಯರ ಕೈ ಸೇರುವ ಹಂತದಲ್ಲಿದೆ ಈ ಯೋಜನೆ. ಇದಕ್ಕಾಗಿ ಲಕ್ಷ್ಮಿಯರು ಈಗಾಗಲೇ ನಾ ಮುಂದು ತಾ ಮುಂದು ಅಂತ ಸರತಿ ಸಾಲಿನಲ್ಲಿ, ರಾತ್ರಿ ಹಗಲು ಅನ್ನದೇ ನಿಂತು, ಕೂತು ಅಪ್ಲಿಕೇಶನ್ ಕೂಡ ಹಾಕುತ್ತಿದ್ದಾರೆ. ಆದರೆ ಇನ್ನು ಮುಂದೆ ಇಷ್ಟು ರಿಸ್ಕ್ ಬೇಡ. ಗೃಹಲಕ್ಷ್ಮಿ ಯೋಜನೆಗೆ ವಾಟ್ಸ್ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ಸಂದೇಶ ಬಾರದಿದ್ದರೆ ಅಂತಹವರು 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ಎಂಎಸ್, ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ನೋಂದಣಿ ಮಾಡಬೇಕಾದ ವಿವರಗಳನ್ನು ಪಡೆಯಬಹುದು. ಅರ್ಜಿದಾರರು ಸೂಚಿಸಿದ ಸಮಯದಲ್ಲೇ ಹೋಗಿ ಅರ್ಜಿ ನೋಂದಣಿ ಮಾಡಬಹುದು. ಕೂಡಲೇ ನಿಮ್ಮ ನೊಂದಣಿ ಆಗದಿದ್ದರೆ ಕೂಡಲೇ ವಾಟ್ಸಪ್ ಮೆಸೆಜ್ ಮೂಲಕ ನೊಂದಣಿ ಮಾಡಿಸಿಕೊಳ್ಳಿ. ರಾಜ್ಯದ ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶ ಸಿಗಲಿದೆ