
ನಿಮ್ಮ ಹೊಲದ ಮೇಲಿನ ಸಾಲದ ಸಂಪೂರ್ಣ ಮಾಹಿತಿ ಕೇವಲ ಒಂದು ನಿಮಿಷದಲ್ಲಿ ಚೆಕ್ ಮಾಡಿ.
ಈಗಿನ ಜನರಲ್ಲಿ ಹಲವರಿಗೆ ತತ್ಕಾಲ್ ಪೋಡಿಯ ಬಗ್ಗೆ ವಿಷಯವೇ ಗೊತ್ತಿರುವುದಿಲ್ಲ. ರೈತರು ತಿಳಿದುಕೊಳ್ಳಲೇಬೇಕಾದ ಪ್ರಮುಖ ವಿಷಯಗಳಲ್ಲಿ ತಾತ್ಕಾಲ್ ಪೋಡಿಯು ಒಂದು. ನಿಮ್ಮ ಪಹಣಿಯನ್ನು ಗಮನಿಸಿ ಕಾಲ ನಂಬರ್ 9ರಲ್ಲಿ ಹಲವಾರು ರೈತರ ಹೆಸರು ಕಾಣುತ್ತದೆ. ಇದರ ಅರ್ಥ ಇಷ್ಟೇ ಜಮೀನನ್ನು ಹಂಚಿಕೊಂಡಿದ್ದಾರೆ ಅವರ ವಿಸ್ತೀರ್ಣಕ್ಕೆ ತಕ್ಕಂತೆ ರೈತರು ಈಗಾಗಲೇ ಅವರ ಕಬ್ಜೆಯಲ್ಲಿ ಹೊಲವನ್ನು ಇಟ್ಟುಕೊಂಡಿರುತ್ತಾರೆ ಎಂದು. ಜೊತೆಗೆ ಅದನ್ನು ಅಳತೆ ಮಾಡಿಲ್ಲ ಹಾಗೂ ಪ್ರತಿ ರೈತರ ವಿಸ್ತೀರ್ಣಕ್ಕೆ ತಕ್ಕಂತೆ ನಕ್ಷೆ ಕೂಡ ಮಾಡಿಲ್ಲ ಎನ್ನುವುದು ಕೂಡ ಇದರಿಂದ…