ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ 15000 ರೂಪಾಯಿ ಹಣ.
ಪ್ರಿಯ ಓದುಗರೇ ಸರ್ಕಾರವು ಸಾರ್ವಜನಿಕರ ಪರವಾಗಿ ನಿಂತು ಹಾಗೂ ದೇಶದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ. ಹಾಗೂ ಮಹಿಳೆಯರು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ-ಜನರ ಸಬಲೀಕರಣಗೆ ಹಣಕಾಸಿನ ನೆರವು 15,000 ರೂ.ವರೆಗೆ ಟೂಲ್‌ಕಿಟ್ ಖರೀದಿಗೆ ಸರ್ಕಾರವು ಮುಂದಾಗಿದೆ. ಅದೇ ರೀತಿ ಈಗ ಏನಿದು ಟೂಲ್ ಕಿಟ್ ಯೋಜನೆ? ಎಷ್ಟು ಪ್ರೋತ್ಸಾಹ ಧನ? ಅರ್ಜಿ ಸಲ್ಲಿಸುವುದು ಹೇಗೆ? ಎಂದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಟೂಲ್ಕಿಟ್ ಪ್ರೋತ್ಸಾಹ (i)…