ಇನ್ನೂ ಮುಂದೆ ಮನೆ ಮನೆಗೆ ಉದ್ಯೋಗ. ಕೂಡಲೇ ಅವಕಾಶ ಪಡೆಯಿರಿ.
ಪ್ರೀಯ ರೈತರೇ ರಾಜ್ಯದಲ್ಲಿ ಸರ್ಕಾರವು ಬಹುದೊಡ್ಡ ಬದಲಾವಣೆಗೆ ತಯಾರಾಗಿ ನಿಂತಿದೆ. ಅದೇ ರೀತಿ ನರೇಗಾ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುವ ಉದ್ದೇಶಗಳ ಬಗ್ಗೆ ತಿಳಿಯುವುದಾದರೆ 1)ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ `ಕಡಿಮೆ ಇಲ್ಲದಂತೆ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಅಸ್ತಿಗಳ ಸೃಜನೆ ಮಾಡುವದು. 2) ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಬಲಪಡಿಸುವುದು. 3) ಸ್ವಯಂ ಪ್ರತೀತವಾಗಿ ಸಾಮಾಜೀಕ ಒಳಗೊಳ್ಳುವಿಕೆಯನ್ನು…