ಕೃಷಿಭೂಮಿ ಇದ್ದರೆ 36000 ರೂಪಾಯಿ ಪಿಂಚಣಿ : ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ದೇಶದಾದ್ಯಂತ ಇರುವ ರೈತ ಭಾಂದವರಿಗಾಗಿ ಕೇಂದ್ರ ಸರಕಾರವು ಹಲವು ಸವಲತ್ತುಗಳನ್ನು ಒದಗಿಸುತ್ತಾ ಬಂದಿದೆ. ಈಗಾಗಲೇ ಪಿಎಂ ಕಿಸಾನ್ ಯೋಜನೆಯ 14 ಕಂತಿನ ಹಣವನ್ನು ಪಡೆದ ಫಲಾನುಭವಿಗಳು, ಮುಂದಿನ ಕಂತಿನ ನಿರೀಕ್ಷೆಯಲ್ಲಿದ್ದಾರೆ.ಇಂತಹ ಸಮಯದಲ್ಲೇ ರೈತರಿಗೆ ಮೋದಿ ಸರಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಈಗಾಗಲೇ ರೈತರು ತಮ್ಮ ವೃದ್ಧಾಪ್ಯದಲ್ಲಿ ನೆಮ್ಮದಿಯುತ್ತ ಜೀವನ ಸಾಗಿಸಲೆಂದು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ರೈತ ವಯೋವೃದ್ಧರನ್ನು ಶ್ರೀಮಂತರನ್ನಾಗಿಸಲು ಈಗ ಹಲವು ಶಕ್ತಿಶಾಲಿ ಸೌಲಭ್ಯಗಳು ಕೇಂದ್ರ ಸರಕಾರ ಪರಿಚಯಿಸಿದೆ. ಜನರ ವೃದ್ಧಾಪ್ಯ ಸುಧಾರಿಸಲು ಸರಕಾರ ಈಗ…