ಮರೆತು ಹೋಗಿದ್ರಾ? ಆಧಾರ್ ಪ್ಯಾನ್ ಲಿಂಕ್ ಮಾಡಿಸಲು ಕೆಲವೇ ದಿನಗಳಷ್ಟೇ ಬಾಕಿ!
ಆಧಾರ್ ಪ್ಯಾನ್ ಲಿಂಕ್ ಕಡ್ಡಾಯದ ಗಡುವಿನ ದಿನಾಂಕ ಇದೀಗ ಹತ್ತಿರವಾಗಿದೆ. ನೀವು ನಾವೆಲ್ಲಾ ಮೊದಲಿಗೆ ಆಧಾರ್ ಪ್ಯಾನ್ ಲಿಂಕ್ ಆಗಿದೆಯಾ ಅಂತಾ ಚೆಕ್ ಮಾಡಿಕೊಳ್ಳುವುದು ಇದೀಗ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ಆಧಾರ್ ಪ್ಯಾನ್ ಲಿಂಕ್ ಮಾಡಲು ನೀಡಿದ್ದ ಗಡುವು ಮುಗಿಯಲು ಇನ್ನೇನು ಕೆಲವು ದಿನಗಳಷ್ಟೇ ಬಾಕಿಯಿದೆ. ಎಲೆಕ್ಷನ್‌ಗೂ ಮುಂಚೆ ಸಾಕಷ್ಟು ಚರ್ಚೆಯಲ್ಲಿದ್ದ ವಿಚಾರವಿದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಒಂದು ವೇಳೆ ನೀವು ನಿಗಧಿತ ಗಡುವು ದಿನಾಂಕದಂದು ಆಧಾರ್ ಪ್ಯಾನ್‌ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ನಿಷ್ಕ್ರಿಯವಾಗಲಿದೆ. ಆದರಿಂದ ಇರುವ…