
ಮಹಿಳೆಯರಿಗೆ ಉಚಿತ ಬಸ್ ಸೇವೆ, ಯಾವುದೇ ಟಿಕೆಟ್ ಪಡೆಯದೆ ಪ್ರಯಾಣ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ಇದೆಯೇ? ಹಾಗಾದರೆ ಬನ್ನಿ ಯಾವ ಸರ್ಕಾರವು ಬಂದ ತಕ್ಷಣ ಈ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಕೂಡಲೇ ತಿಳಿಯೋಣ. ಪ್ರೀಯ ರೈತರೇ ನೀವು ನೋಡುತ್ತಿದ್ದಂತೆ ಹಳೆಯ ಸರ್ಕಾರದ ಅವಧಿ ಮುಗಿಯಿತು, ಈಗ ಎಲೆಕ್ಷನ್ ಸಮಯ ಎದುರಾಗಿದ್ದು ಮುಂದೆ ಯಾವ ಸರ್ಕಾರವು ಬರುತ್ತದೆ ಎಂದು ಇಡೀ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ. ಆದರೆ ಅದೇ ವೇಳೆಗೆ ಈಗ ಒಂದು ರೈತರ ಪರವಾಗಿ ಇರುವ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಒಂದು ಬಡವರ ಪಾಲಿನ ಯೋಜನೆಯನ್ನು…