PM Kisan Scheme: ಈ 3 ಕೆಲಸ ಮಾಡಿದ್ರೆ ಮಾತ್ರ ರೈತರ ಖಾತೆಗೆ ಹಣ ಸೇರುತ್ತೆ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನೀಡುವಲ್ಲಿ ಮೋದಿ ಸರ್ಕಾರವು ಬಹಳ ಮಹತ್ವಾಕಾಂಕ್ಷೆಯಾಗಿದೆ. ಈ ಯೋಜನೆಯಡಿ ರೈತರಿಗೆ ಸಾಕಷ್ಟು ಲಾಭವಾಗುತ್ತಿದೆ ಎಂದು ಹೇಳಬಹುದು. ಭಾರತ ಸರ್ಕಾರವು ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯಡಿ 13 ಕಂತುಗಳ ಹಣವನ್ನು ಜಮಾ ಮಾಡಿದೆ. ಅಂದರೆ ರೈತರ ಬ್ಯಾಂಕ್ ಖಾತೆಗೆ 26 ಸಾವಿರ ಜಮಾ ಮಾಡಲಾಗಿದೆ. ಈಗ ಮತ್ತೊಂದು ಕಂತಿನ ಹಣವೂ ಬಾಕಿ ಇದೆ. ಸಾಮಾನ್ಯವಾಗಿ, ಪಿಎಂ ಕಿಸಾನ್ 14 ನೇ ಕಂತಿನ ಹಣವನ್ನು ಈಗಾಗಲೇ ರೈತರ…

Spread positive news
Read More