ಪ್ರತಿ ಜಿಲ್ಲೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಹೊಸ ಯೋಜನೆ.

ಬೆಂಗಳೂರು: ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಬೋರವೆಲ್ ಕೊರೆಸುವ ಮೊದಲು ಭೂಮಿಯ ಅಡಿಯಲ್ಲಿ ನೀರು ಎಲ್ಲಿದೆ ಎಂದು ತಿಳಿಯಲು ಜನರು ಇಂದಿಗೂ ಅನೇಕ ಸಾಂಪ್ರದಾಯಿಕ ಪದ್ಧತಿಗಳನ್ನು ಅವಲಂಬಿಸುತ್ತಿದ್ದಾರೆ. ಕೈಯಲ್ಲಿ ತೆಂಗಿನಕಾಯಿ ಹಿಡಿಯುವುದು, Y-ಆಕಾರದ ಬೇವಿನ ಅಥವಾ ಕಾಚಿನ ಕಡ್ಡಿ ಬಳಸುವುದು, ಹಾಗೂ ಬಿಂದಿಗೆಯ ನೀರು ಚೆಲ್ಲುವ ಮೂಲಕ ನೀರಿನ ಜಾಲ ಪತ್ತೆ ಹಚ್ಚುವ ದೃಶ್ಯಗಳು ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಕಂಡುಬರುತ್ತವೆ. ನೀರಿರುವ ಜಾಗದಲ್ಲಿ ತೆಂಗಿನಕಾಯಿ ತಾನಾಗಿಯೇ ಮೇಲೆ ಏಳುತ್ತದೆ, ಕಡ್ಡಿಗಳು ಗಿರಗಿರನೆ ತಿರುಗುತ್ತವೆ ಅಥವಾ ಬಿಂದಿಗೆಯ…

Spread positive news
Read More