Aadhaar Change Name: ಆಧಾರ್‌ ಕಾರ್ಡ್‌ ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?

ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಯು ಭಾರತದ ನಾಗರಿಕರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯನ್ನು ನೀಡುತ್ತದೆ. ಇದನ್ನು ಆಧಾರ್‌ ಕಾರ್ಡ್‌ ಎಂದು ಕರೆಯಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಚಾಲನಾ ಪರವಾನಿಗೆ, ಪಾಸ್‌ಪೋರ್ಟ್‌, ಮತದಾರರ7l ಗುರುತಿನ ಚೀಟಿ ಮತ್ತು ಕೇಂದ್ರ ಸರಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇದು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ. ಕೆಲವೊಂದು ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ನಲ್ಲಿರುವ ತಪ್ಪು ಮಾಹಿತಿಗಳಿಂದಾಗಿ ಬಹುತೇಕರಿಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಕೆಲವೊಂದು ಯೋಜನೆಗಳನ್ನು ಮತ್ತು ಸೇವೆಯನ್ನು…

Spread positive news
Read More

E-Khata : ಇ-ಖಾತಾ ಪಡೆಯುವುದು ಇನ್ಮುಂದೆ ಸುಲಭ, 3-4 ದಿನಗಳಲ್ಲಿ ಆನ್‌ಲೈನ್’ನಲ್ಲೇ ಮಂಜೂರು..!

ಇ-ಖಾತಾ ಪಡೆಯಲು ನಾಗರಿಕರು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸರಳ ಆನ್‌ಲೈನ್ ಪ್ರಕ್ರಿಯೆಯ ಮೂಲಕ 3-4 ದಿನಗಳಲ್ಲಿ ಇ-ಖಾತಾ ನೀಡಲಾಗುತ್ತಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರು ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ಟೌನ್ ಹಾಲ್‌ನಲ್ಲಿ ಸ್ಥಳೀಯ ಖಾಸಗಿ ಉದ್ಯಮಿಗಳಿಗೆ (ಎಲ್‌ಪಿಇ) ಇ-ಖಾತಾ ಸೇವೆಗಳ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ಅರ್ಜಿಗಳ ದೋಷ-ಮುಕ್ತ ಆನ್‌ಲೈನ್ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ…

Spread positive news
Read More