ಮಣ್ಣು ಪರೀಕ್ಷೆ ಮಾಡುವುದು ಹೇಗೆ?
ಮಣ್ಣು ಪರೀಕ್ಷೆ ಏಕೆ ಮಾಡಬೇಕು? ಯಾವ ರೀತಿ ಮಾಡಬೇಕು? ಮಣ್ಣಿನ ಗುಣಧರ್ಮಗಳು ಏನೇನು ಮಾಡಬೇಕು? ಮಾದರಿ ಪಡೆಯಲು, ಜಮೀನಿನಲ್ಲಿ ಜಿಗ್-ಜಾಗ್ ಮಾದರಿಯಲ್ಲಿ 5-10 ಸ್ಥಳಗಳನ್ನು ಆಯ್ಕೆ ಮಾಡಿ, ಪ್ರತಿ ಸ್ಥಳದಲ್ಲಿ 15-20 ಸೆಂ.ಮೀ ಆಳದ ‘ವಿ’ ಆಕಾರದ ಮಣ್ಣನ್ನು ಸಲಿಕೆ ಅಥವಾ ಕೊಳವೆಯಿಂದ ತೆಗೆದು, ಕಸ-ಕಡ್ಡಿ ತೆಗೆದು, 10-12 ಮಾದರಿಗಳನ್ನು ಮಿಶ್ರಣ ಮಾಡಿ, ಅದರಿಂದ ಸುಮಾರು ಅರ್ಧ ಕೆ.ಜಿ. ಮಾದರಿ ಸಂಗ್ರಹಿಸಿ, ಚೀಲದಲ್ಲಿಟ್ಟು, ವಿವರಗಳೊಂದಿಗೆ ಗುರುತಿಸಿ ಪರೀಕ್ಷೆಗೆ ಕಳುಹಿಸಬೇಕು, ಇದು ಬೆಳೆ ಬಿತ್ತನೆಗೂ ಮುನ್ನ ಉತ್ತಮ. ಮಣ್ಣು…

