ಈ ಯೋಜನೆಯ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 5000/ ರೂಪಾಯಿ.
ಆ ಸಂಘಟಿತ ಕಾರ್ಮಿಕರಿಗೆ ಸಹಾಯವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಮಹತ್ವದ ಯೋಜನೆಯೇ “ ಅಟಲ್ ಪಿಂಚಣಿ ಯೋಜನೆ ”[ Atal Pension Yojana] , ಈ ಯೋಜನೆಯು 2030-31 ರಾ ವರೆಗೂ ವಿಸ್ತೀರಗೊಂಡಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು ಐದು ವರ್ಷಗಳ ವರೆಗೂ ವಿಸ್ತರಿಸಲು ಅನುಮತಿ ನೀಡಿದೆ. ಈ ಯೋಜನೆಯ ಮೂಲಕ , ಕಡಿಮೆ ಆದಾಯದ ಶ್ರಮಿಕ ಕಾರ್ಮಿಕರಿಗೆ , 1000 ಇಂದ 5000 ದ ವರೆಗೂ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ವೃದ್ಧಾಪ್ಯದಲ್ಲಿ…

