ಪಿಎಂ ಯಶಸ್ವಿ ಯೋಜನೆ : ಶಿಕ್ಷಣಕ್ಕೆ 75 ಸಾವಿರದಿಂದ – 2ಲಕ್ಷದವರೆಗೆ ಸ್ಕಾಲರ್ಶಿಪ್
ಪಿಎಂ ಯಶಸ್ವಿ ಯೋಜನೆ : ಪ್ರೀಯ ಸಾರ್ವಜನಿಕರೇ ಮತ್ತೊಂದು ಹೊಸ ಶೈಕ್ಷಣಿಕ ಯೋಜನೆಯನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜಾರಿಗೊಳಿಸಿರುವ ಪಿಎಂ ಯಶಸ್ವಿ (PM Young Achievers Scholarship Award Scheme for Vibrant India – PM YASASVI) ಯೋಜನೆಯು OBC, EBC ಮತ್ತು DNT ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಾಗಿಲನ್ನು ತೆರೆಯುತ್ತಿದೆ. ಏನಿದು ಪಿಎಂ ಯಶಸ್ವಿ ಯೋಜನೆ? ಹೇಗೆ ಅಪ್ಲಿಕೇಶನ್ಗಳನ್ನು ಹಾಕಬೇಕು? ಯಾರೆಲ್ಲಾ ಅರ್ಹರು? ಎಂದು ತಿಳಿಯೋಣ ಬನ್ನಿ. ಹೌದು…

