
ಕುರಿ/ಮೇಕೆಗಳ ರೋಗಗಳು ಮತ್ತು ಅವುಗಳ ನಿಯಂತ್ರಣ.
ಕುರಿ / ಮೇಕೆಗಳಲ್ಲಿ ಕಂಡು ಬರುವ ರೋಗಗಳು ಮತ್ತು ನಿಯಂತ್ರಣ 1. ನೀಲಿ ನಾಲಗೆ ರೋಗ ಕುರಿಗಳಲ್ಲಿ ನೀಲಿ ನಾಲಗೆ ರೋಗವು ರಿಯೋವೈರಸ್ ಎಂಬ ವಿಷಾಣುವಿನಿಂದ ಬರುತ್ತದೆ ನೂಣಗಳ ಮೂಲಕ ರೋಗಾಣು ಪ್ರಾಣಿಗಳ ದೇಹವನ್ನು ಸೇರುತ್ತದೆ. ನಮ್ಮ ದೇಶದಲ್ಲಿ 18 ವಿವಿಧ ಬಗೆಯ ರೋಗಾಣು ಪ್ರಭೇಧಗಳು ಇದ್ದು, ಕರ್ನಾಟಕದಲ್ಲಿ ನಾಲ್ಕು ಬಗೆಯ ಪ್ರಭೇಧಗಳು ಇವೆ. ಈ ಕಾಯಿಲೆಯು ಅಂಟುಜಾಡ್ಯವಾಗಿದ್ದು ಕುರಿಗಳಲ್ಲಿ ಕಂಡುಬರುತ್ತದೆ. ಈ ರೋಗದ ಲಕ್ಷಣಗಳು – • ಈ ರೋಗ ತಗುಲಿದ ಕುರಿಗಳು/ಮೇಕೆಗಳು ಮೇಯುವುದಿಲ್ಲ. •…