ಪ್ರೀಯ ರೈತರೇ ಸರ್ಕಾರವು ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಸಾರ್ವಜನಿಕರು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಆಧಾರ್ ಕಾರ್ಡ್ ತಿದ್ದುಪಡಿ ಅಲ್ಲಿರುವ ವ್ಯಕ್ತಿ ವಿಳಾಸದ ಆಧಾರದ ಮೇಲೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಆದರೆ ಈಗ ವ್ಯಕ್ತಿಯೊಬ್ಬರು ತಪ್ಪಾದ ವಿವರಗಳೊಂದಿಗೆ ಆಧಾರ್ ಕಾರ್ಡ್ ಸ್ವೀಕರಿಸಿದ ಬಗ್ಗೆ ದೂರು ನೀಡಿದಾಗ ಸಾಕಷ್ಟು ನಿದರ್ಶನಗಳಿವೆ . ಇದು ಹೆಸರಿನ ತಪ್ಪು ಕಾಗುಣಿತ, ತಪ್ಪಾದ ಜನ್ಮ ದಿನಾಂಕ ಅಥವಾ ತಪ್ಪು ವಿಳಾಸವಾಗಿರಬಹುದು. ಇದು ಹೆಚ್ಚು ತೊಂದರೆಯನ್ನುಂಟುಮಾಡುತ್ತದೆಯಾದರೂ, ಆಧಾರ್ ಕಾರ್ಡ್ ತಿದ್ದುಪಡಿಯನ್ನು ಆದಷ್ಟು ಬೇಗ ಆರಿಸಿಕೊಳ್ಳುವುದು ಬಹಳ ಮುಖ್ಯ.
ನೀವು ಇದೇ ರೀತಿಯ ಪರಿಸ್ಥಿತಿಯಲ್ಲಿ ನಿಮ್ಮನ್ನು ಕಂಡುಕೊಂಡರೆ ಮತ್ತು ಹೇಗೆ ಮುಂದುವರಿಯುವುದು ಎಂಬುದರ ಕುರಿತು ಸುಳಿವು ಇಲ್ಲದೆ ಉಳಿದಿದ್ದರೆ, ಚಿಂತಿಸಬೇಡಿ. ಸಂಪೂರ್ಣ ಆಧಾರ್ ತಿದ್ದುಪಡಿ ಪ್ರಕ್ರಿಯೆಯ ವಿವರವಾದ ಮಾರ್ಗದರ್ಶಿ ಇಲ್ಲಿದೆ.
ಆತ್ಮೀಯ ಆಧಾರ ಕಾರ್ಡ ಹೊಂದಿರುವ ಗ್ರಾಹಕರೆ 2009 ರಿಂದ 2015 ರಲ್ಲಿ ಆಧಾರ ಕಾರ್ಡ ಮಾಡಿಸಿಕೊಂಡಿರುವ ಎಲ್ಲರು ತಮ್ಮ ಹತ್ತಿರ ಈಗ ಇರುವ ಆಧಾರ ಕಾರ್ಡಗೆ ತಮ್ಮಲ್ಲಿರುವ ಡಾಕ್ಯುಮೆಂಟ್ಸ್ (ವೋಟರ್ ಐಡಿ, ರೇಶನ್ ಕಾರ್ಡ, ಬ್ಯಾಂಕ್ ಪಾಸಬುಕ್, ಡ್ರೈವಿಂಗ ಲೈಸೆನ್ಸ್, ಪಾಸಪೋರ್ಟ….ಇತ್ಯಾದಿ) ತಂದು ಕಡ್ಡಾಯವಾಗಿ ಅಪಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಅಪಡೇಟ್ ಮಾಡದಿದ್ದಲ್ಲಿ ತಮ್ಮ ಆಧಾರ ಕಾರ್ಡ ನಿಷ್ಕ್ರಿಯಗೊಳ್ಳತ್ತದೆ (ಆಧಾರ ಕಾರ್ಡ ಬಂದ ಆಗುವ ಸಾಧ್ಯತೆ ಇರುತ್ತದೆ). ಆದಕಾರಣ ಈ ಮೇಲೆ ತಿಳಿಸಿರುವ ದಾಖಲೆಗಳನ್ನು ತಂದು ತಮ್ಮ ಆಧಾರ ಕಾರ್ಡ ಅಪಡೇಟ್ ಮಾಡಿಕೊಳ್ಳಿ.
ನಿಮ್ಮ ಹೆಸರು ಅಥವಾ ಮೊಬೈಲ್ ಸಂಖ್ಯೆಯನ್ನು ಇತ್ತೀಚೆಗೆ ಬದಲಿಸಿದ್ದಿರಾ? ನಿಮ್ಮ ಮಗು ಕೇವಲ 5ವರ್ಷ ಅಥವಾ 15ವರ್ಷ ರಷ್ಟಿದೆ? ಸಮೀಪದ ನೋಂದಣಿ / ಅಪ್ಡೇಟ್ ಕೇಂದ್ರದಲ್ಲಿ ನಿಮ್ಮ ಆಧಾರ್ ವಿವರಗಳನ್ನು (ಜನಸಂಖ್ಯಾಶಾಸ್ತ್ರ & ಬಯೊಮೀಟರ್ಕ್ಸ್) ನೀವು ಸರಿಪಡಿಸಬಹುದು.
ಇದರಿಂದ ಸರಿಯಾದ ಡಾಟಾ ಸಂಗ್ರಹಣೆ ಆಗುವುದಿಲ್ಲ ಹಾಗೆಯೇ ಅವರ ಮುಖ ಚಹರೆ ಬಯೋಮೆಟ್ರಿಕ್ ಎಲ್ಲವೂ ಬದಲಾಗಿರುತ್ತದೆ. ಆದ್ದರಿಂದ ಇದನ್ನು ಅಪ್ಡೇಟ್ ಮಾಡುವುದು ಅನಿವಾರ್ಯ ಎಂದು ಇಂತಹದೊಂದು ನಿಯಮವನ್ನು ತರಲಾಗಿದೆ. ಜೂನ್ 14 2023 ರವರೆಗೆ ಮೊದಲ ಬಾರಿಗೆ ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ನೀಡಿ ನಂತರ ಅದನ್ನು ಡಿಸೆಂಬರ್ 14, 2023 ರವರೆಗೆ ವಿಸ್ತೀರಿಸಲಾಗಿತ್ತು. ನಂತರ ಕಂಡುಬಂದ ಸ್ಪಂದನೆ ನೋಡಿ ಮಾರ್ಚ್ 14, 2024 ರವರೆಗೂ ಕೂಡ ಮತ್ತೊಮ್ಮೆ ಈ ಕಾಲಾವಕಾಶವನ್ನು ನೀಡಲಾಯಿತು ಈಗ ಇನ್ನೂ ಅನೇಕರು ಮಾಹಿತಿ ಕೊರತೆಯಿಂದ ಹಾಗೂ ತಾಂತ್ರಿಕ ದೋಷಗಳಿಂದಾಗಿ ಅಪ್ಡೇಟ್ ಮಾಡಿಸಲು ಸಾಧ್ಯವಾಗದೇ ಇದ್ದಿದ್ದರಿಂದ ಮತ್ತೊಂದು ಬಾರಿ ಜೂನ್ 14, 2024ರವರೆಗೆ ಕೊನೆಯ ಬಾರಿಗೆ ಈ ಅವಕಾಶವನ್ನು ವಿಸ್ತರಿಸಲಾಗುತ್ತಿದೆ.
ಆಫ್ಲೈನ್ನಲ್ಲಿ ಹತ್ತಿರದಲ್ಲಿರುವ ಆಧಾರ್ ಸೇವಾ ಕೇಂದ್ರಗಳಿಗೆ ಪೂರಕ ದಾಖಲೆಗಳೊಂದಿಗೆ ಹೋಗಿ ಉಚಿತವಾಗಿ ನೀವು ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು
* ಆನ್ಲೈನ್ ನಲ್ಲಿ ನೇರವಾಗಿ https://myaadhaar.uidai.gov.in/ ವೆಬ್ ಸೈಟ್ ಗೆ ಭೇಟಿ ಕೊಟ್ಟು ಆಧಾರ್ ಅಪ್ಡೇಟ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿ ನಂತರ ಸೂಚಿಸಲಾಗುವ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಕೂಡ ನೀವು ಮನೆಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅದರ ಅಪ್ಡೇಟ್ ಮಾಡಿಕೊಳ್ಳಬಹುದು.