ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕೆವೈಸಿ ಕೊನೆಯ ಅವಕಾಶ ಕೂಡಲೇ ಮಾಡಿಸಿ.

ರಾಜ್ಯದ ಮಹಿಳೆಯರಿಗೆ ಇದೊಂದು ಮಹತ್ವದ ವಿಷಯವಾಗಿದೆ. ಮಹಿಳೆಯರು ನೋಡಲೇಬೇಕಾದ ಮಹತ್ವದ ಸುದ್ದಿಯಾಗಿದೆ. ಜನರು ಸರ್ಕಾರದ ಚಟುವಟಿಕೆಗಳತ್ತ ಕಾದು ನೋಡುತ್ತಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಬಹುತೇಕ ಜನಸಾಮಾನ್ಯರು ಕಾತರದಿಂದ ಕಾಯುತ್ತಿರುವ ಈಗ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ರೇಷನ್ ಕಾರ್ಡ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ ಹಳೆಯ ರೇಷನ್ ಕಾರ್ಡ್ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದೇ ರೀತಿ ಯಾರಿಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರಿಗೆ ಮತ್ತೊಂದು ಅವಕಾಶ…

Spread positive news
Read More